ಸನಿಹ ಸೆಳೆಯಿತು ಕೇಳು ಮಾತು
ಕನಸು ಕಾಣಲು ಏನು ಹೊತ್ತು ಗೊತ್ತು
ದೂರ ಹೋದಷ್ಟು ಜಾಸ್ತಿ ಪ್ರೀತಿಯ ಗಾತ್ರ
ನಿನ್ನಸಮ ಸೂರ್ಯ ಚಂದ್ರ ಮಾತ್ರ
ನಾಚಿಕೆ ಒಂದೇ ಸಾಕು ಕೇಳೇ
ಹಾಕೈತು ನಿನಗೆ ಪ್ರೀತಿಯ ಮಾಲೆ
ಕನಸು ಕಾಣಲು ಏನು ಹೊತ್ತು ಗೊತ್ತು
ದೂರ ಹೋದಷ್ಟು ಜಾಸ್ತಿ ಪ್ರೀತಿಯ ಗಾತ್ರ
ನಿನ್ನಸಮ ಸೂರ್ಯ ಚಂದ್ರ ಮಾತ್ರ
ನಾಚಿಕೆ ಒಂದೇ ಸಾಕು ಕೇಳೇ
ಹಾಕೈತು ನಿನಗೆ ಪ್ರೀತಿಯ ಮಾಲೆ
ಅಂದಿನ ಅಪ್ಪುಗೆ ಹೇಗೆ ಮರೆಯಲಿ
ಸವರಿತು ಕೇಶ ನನ್ನನು, ಹಾಗೆಯೇ ಕೇಳದೆ…
ಓಹ್..ದೇವರೇ ಸಮಯ ಅಂದೆ ನಿಂತು ಹೋಗ ಬಾರದೆ…
-Dhyan Chand