ಜನ್ಮದಾತೆ…
1) ದಿವ್ಯ ಕೈಗಳು ಸವರಿತು ತಲೆಯನ್ನ
ಪ್ರೀತಿ ಮಾಡಿತು ನೋಡದೆ ನನ್ನ ರೂಪವನ್ನ
ನಾನು ತಪ್ಪು ಮಾಡಿದರು ನೂರು ಬಾರಿ
ಕ್ಷಮಿಸಿ ಮುತ್ತಿಟ್ಟಳು ಸಾರಿ ಸಾರಿ..||
2) ಹೆಜ್ಜೆ ಹೆಜ್ಜೆಗೂ ಕೈ ಹಿಡಿದು
ಜೊತೆಗೆ ಇರುವೆ ಕೊನೆವರೆಗೂ
ಕರುಣೆ ತುಂಬಿದ ಮಮಕಾರ
ಕಿಂಚಿತ್ತು ಇಲ್ಲ ಅಹಂಕಾರ ||
3) ಏಳು ಬೀಳು ಎಂದಿಗೂ ಜೊತೆಗೆ
ಇಷ್ಟು ಸಾಕಲ್ಲವೇ ಇನ್ನೇನು ಬೇಕು ಈ ಮನಸಿಗೆ
ಎಷ್ಟು ಹೇಳಿದರೂ ಸಾಲದು ಅವಳ ಗಾತೆ
ಆಕೆಯೇ ನನ್ನೆಯ ಜನ್ಮದಾತೆ…||
– Dhyan chand
Awsome one bro U got some great talent man
LikeLike
Awsome one bro U got some great talent man
LikeLike
“a performer is only as good as his audience”.Thanks for your compliment
LikeLike
Good Talent bro
LikeLike
Thank You ; )
LikeLike
Mundina kavi
LikeLike